ಮಂಗಳೂರು ತಲಪಿದ‌ ಕೋವಿಡ್ ಲಸಿಕೆ

Published on

ಮಂಗಳೂರು
ಬಹುನಿರೀಕ್ಷಿತ ಕೋವಿಡ್ ಲಸಿಕೆ ಮಂಗಳೂರಿಗೆ ಗುರುವಾರ ಬೆಳಗ್ಗೆ ತಲಪಿದೆ.
ಬೆಂಗಳೂರಿನಿಂದ ಮೈಸೂರು ಮೂಲಕ ಗುರುವಾರ ಮುಂಜಾನೆ ಮಂಗಳೂರಿನ ಡ್ರಗ್ ಲಾಜಿಸ್ಟಿಕ್ ಕೋವಿಶೀಲ್ಡ್ ಲಸಿಕೆ ಕೇಂದ್ರಕ್ಕೆ ತಲಪಿದೆ.
ಇಲ್ಲಿ ದ.ಕ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದ ಲಸಿಕೆಯನ್ನು ಸಂಗ್ರಹಿಸಿ ಇರಿಸಲಾಗುತ್ತದೆ.
ಬಳಿಕ ಆಯಾ ಜಿಲ್ಲೆಯ ಅಧಿಕಾರಿಗಳು ಬಂದು ಕೊಂಡೊಯ್ಯಲಿದ್ದಾರೆ. ಜ.೧೬ರಂದು ಮೊದಲ ಹಂತದ ಲಸಿಕಾ ಕಾರ್ಯಕ್ರಮ‌ ನಡೆಯಲಿದೆ.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net