ವರದಿ ಬರುವ ಮುನ್ನವೇ ಗುಣ!

Corona 1
Published on

ರಾಯಚೂರು: ಕರೊನಾ ಸೋಂಕಿತರ ಸಂಪರ್ಕಕ್ಕೆ ಬಂದವರು ಮತ್ತು ಸೋಂಕಿನ ಲಕ್ಷಣ ಕಂಡು ಬಂದವರು ನೀಡಿದ ಗಂಟಲು ದ್ರವದ ಮಾದರಿ ವರದಿ ಸಿಗಲು ಹದಿನೈದು ದಿನಗಳಾಗುತ್ತಿವೆ. ಈ ಅವಧಿ ಯಲ್ಲಿ ಕೆಲವರು ಚೇತರಿಕೆ ಆಗಿದ್ದಾರೆ!

ಒಂದೇ ಮನೆಯಲ್ಲಿನ ನಾಲ್ಕೈದು ಜನರು ಗಂಟಲು ದ್ರವದ ಮಾದರಿಯನ್ನು ನೀಡಿದಾಗ ಒಬ್ಬರ ವರದಿಗೆ ಐದಾರು ದಿನಕ್ಕೆ ಬಂದರೆ, ಇನ್ನುಳಿದವರ ವರದಿ ಬರಲು ಹತ್ತು ದಿನಗಳ ಮೇಲಾಗುತ್ತಿದೆ. ಇದರಿಂದ ಸಮಸ್ಯೆಯೂ ಎದುರಾಗಿದೆ. ಜತೆಗೆ ಬಹುತೇಕರು ಗುಣಮುಖರಾದ ನಂತರದಲ್ಲಿ ವರದಿ ಬಂದ ನಿದರ್ಶನಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net