ಜೋಳದ ಬೆಳೆಗೆ ಬೆಂಕಿ

4 SIRWAR 03
ಸಿರವಾರ ತಾಲೂಕಿನ ಸಿಂಗಡದಿನ್ನಿ ಸೀಮೆಯ ಕಟಾವಿನ ಹಂತದಲ್ಲಿದ್ದ ಹೈಬ್ರೀಡ್ ಜೋಳದ ಬೆಳೆಗೆ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯ ಜೋಳ ಸುಟ್ಟಿರುವುದು.
Published on

ಸಿರವಾರ: ತಾಲೂಕಿನ ಸಿಂಗಡದಿನ್ನಿ ಸೀಮೆಯ ಕಟಾವಿನ ಹಂತದಲ್ಲಿದ್ದ ಹೈಬ್ರೀಡ್ ಜೋಳದ ಬೆಳೆಗೆ ಸೋಮವಾರ ಸಂಜೆ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯ ಜೋಳ ಸುಟ್ಟಿರುವ ಘಟನೆ ಜರುಗಿದೆ. ರೈತ ಶರಣಪ್ಪ ಶಾಖಾಪುರ, ಮತ್ತು ಚನ್ನಪ್ಪ ಎಂಬ ರೈತರ ಜೋಳದ ಬೆಳೆಗೆ ಬೆಂಕಿ ಬಿದ್ದು 5 ಎಕರೆಯಲ್ಲಿ ಬೆಳೆದಿದ್ದ ಜೋಳದ ಬೆಳೆ ಬೆಂಕಿಗೆ ಆಹುತಿಯಾಗಿದೆ. ಗ್ರಾಮಲೆಕ್ಕಾಧಿಕಾರಿಗ ಶಿವುಕುಮಾರ ಭೇಟಿ ನೀಡಿ ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net