ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಕೋಲಾಹಲ

Kundapura
Published on

ಕುಂದಾಪುರ: ಲೋಕಾಯುಕ್ತ ದೂರು ಚರ್ಚೆ ಹಿನ್ನೆಲೆಯಲ್ಲಿ ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಗುರುವಾರ ಕೋಲಾಹಲ ಏರ್ಪಟ್ಟಿತ್ತು.

ಆಡಳಿತ ಮತ್ತು ವಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮರ್ಯಾದೆ ಇಲ್ಲ ನಿವಾಳ್ಸಿಯಾ ಎಂದು ಮೂದಲಿಸಿದ ವಿಪಕ್ಷದ ಸದಸ್ಯರು. ಈ ಮಾತು ಹಿಂದಕ್ಕೆ ಪಡೆಯದಿದ್ದರೆ ಸಭೆ ಹೊರ ನಡೆಯುವುದು ಎಂದು ಅಧ್ಯಕ್ಷರು ಸಹಿತ ಆಡಳಿತ ಸದಸ್ಯ ಸಭೆಯಿಂದ ನಿರ್ಗಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net