ಮಳವಳ್ಳಿ ತಾಲೂಕಿನ ವಿವಿಧೆಡೆ ಸಂವಿಧಾನ ಜಾಗೃತಿ

16 mlv 1
ಮಳವಳ್ಳಿ ತಾಲೂಕಿನ ಪಂಡಿತಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಶುಕ್ರವಾರ ಆಗಮಿಸಿದ ಜಾಗೃತಿ ಜಾತ ರಥಕ್ಕೆ ಗ್ರಾಪಂ ಆಡಳಿತದ ಗೌರವ ಸಮರ್ಪಿಸಿ ಸಂವಿಧಾನ ಪೀಠಿಕೆ ಭೋದನೆ ಮಾಡಲಾಯಿತು. .ಬಿ.ನಾಗರಾಜು , ಮಹದೇವಮ್ಮ, ಉಷಾ, ಸರೋಜಮ್ಮ, ಭಾಗ್ಯಮ್ಮ, ಶಿವಮ್ಮ, ಸಿದ್ದಮ್ಮ, ಶಶಿಕುಮಾರ, ಮಹದೇವು, ಕುಮಾರ, ಪಿಡಿಒ ಯಶಸ್ವಿನಿ ಇದ್ದರು.
Published on

ಮಳವಳ್ಳಿ: ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಂಚರಿಸಿದ ಸಂವಿಧಾನ ಜಾಗೃತಿ ರಥವನ್ನು ಆಯಾ ಗ್ರಾಪಂ ಆಡಳಿತದ ವತಿಯಿಂದ ಬರಮಾಡಿಕೊಂಡು ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಪಂಡಿತಹಳ್ಳಿ ಗ್ರಾಮ ಪಂಚಾಯಿತಿ ಆಗಮಿಸಿದ ರಥವನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು ಅಂಬೇಡ್ಕರ್ ಪುತ್ಥಳಿಗೆ ಡಿ.ಬಿ.ನಾಗರಾಜು ಮಾಲಾರ್ಪಣೆ ಮಾಡಿದರು. ಉಪಾಧ್ಯಕ್ಷೆ ಮಹದೇವಮ್ಮ, ಸದಸ್ಯರಾದ ಉಷಾ, ಸರೋಜಮ್ಮ, ಭಾಗ್ಯಮ್ಮ, ಶಿವಮ್ಮ, ಸಿದ್ದಮ್ಮ, ಶಶಿಕುಮಾರ, ಮಹದೇವು, ಕುಮಾರ, ಪಿಡಿಒ ಯಶಸ್ವಿನಿ, ಬಿಲ್ ಕಲೆಕ್ಟರ್ ಶಿವಚಂದ್ರ, ಡಾಟ ಆಪರೇಟರ್ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ವೆಂಕಟರಾಮು, ಮುಖಂಡರಾದ ಬಿ.ಕೆ.ರವೀಂದ್ರಕುಮಾರ್, ನಂಜುಂಡಸ್ವಾಮಿ, ಸುರೇಶ್, ಶಿವಕುಮಾರ್ ಸೇರಿದಂತೆ ಇತರರಿದ್ದರು.

ನಾಗೇಗೌಡನದೊಡ್ಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಂವಿಧಾನ ಪೀಠಿಕೆ ಓದುವ ಮೂಲಕ ಜಾಗೃತಿ ಮೂಡಿಲಾಯಿತು. ಅಧ್ಯಕ್ಷೆ ಚಲುವಮ್ಮ, ಉಪಾಧ್ಯಕ್ಷೆ ಉಮಾತಾಯಿ, ಸದಸ್ಯರಾದ ಮಹೇಶ, ಮಾದೇಶ, ಭಾಗ್ಯಮ್ಮ, ಪುರಸಭಾ ಸದಸ್ಯ ಸಿದ್ದರಾಜು, ಜಿಪಂ ಮಾಜಿ ಸದಸ್ಯ ಪೂರಿಗಾಲಿ ಜಯರಾಜು, ಚಿಕ್ಕಲಿಂಗಯ್ಯ, ಪಿಡಿಒ ಮಹೇಶ್ ಇದ್ದರು.

ಚೊಟ್ಟನಹಳ್ಳಿ ಗ್ರಾಪಂ ಆವರಣದಲ್ಲಿ ಅಧ್ಯಕ್ಷ ನಂಜುಂಡಸ್ವಾಮಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು, ಉಪಾಧ್ಯಕ್ಷೆ ಪಾರ್ವತಿ, ಸದಸ್ಯ ಸಿದ್ದರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಬಸವರಾಜು, ಮುಖಂಡರಾದ ಸಿ.ಪಿ.ರಾಜು, ಮಹೇಶ್, ನಾಗರಾಜು, ಪಿಡಿಒ ಮಹದೇವಮೂರ್ತಿ ಇದ್ದರು.
ಧನಗೂರು ಗ್ರಾಪಂ ವತಿಯಿಂದ ಅಧ್ಯಕ್ಷೆ ಡಿ.ಎನ್.ಶಿಲ್ಪ ಸಮ್ಮುಖದಲ್ಲಿ ಸಂವಿಧಾ ಪ್ರತಿಜ್ಞಾ ವಿ ಉಪಾಧ್ಯಕ್ಷ ಸಯ್ಯದ್ ಹಲ್ಲಾ ಬಕಾಸ್, ಸದಸ್ಯರಾದ ನಾಗೇಂದ್ರ, ಮಾದಶೇಖರ, ರಾಮಚಂದ್ರ, ಪಿಡಿಒ ಮಹದೇವು, ಮುಖಂಡರಾದ ನಿಂಗಮಾದಯ್ಯ, ಸಿದ್ದಪ್ಪಾಜಿ, ಶಿವಣ್ಣ, ಮಹದೇವಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net