ಉಪ್ಪಾರ ಸಮುದಾಯಕ್ಕೆ ಕಾಂಗ್ರೆಸ್​ ಕೊಡುಗೆ ಅಪಾರ

7Mugalihal1
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 0; brp_mask:0; brp_del_th:null; brp_del_sen:null; motionR: 0; delta:null; module: photo;hw-remosaic: false;touch: (0.5845242, 0.26367837);sceneMode: 2621440;cct_value: 0;AI_Scene: (-1, -1);aec_lux: 115.07254;aec_lux_index: 0;albedo: ;confidence: ;motionLevel: 0;weatherinfo: null;temperature: 44;
Published on

ಮುಗಳಿಹಾಳ: ಉಪ್ಪಾರ ಸಮುದಾಯಕ್ಕೆ ಕಾಂಗ್ರೆಸ್​ ಕೊಡುಗೆ ಅಪಾರವಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಕಾರ್ಯಕ್ರಮಲ್ಲಿ ಭಗೀರಥ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲೇ ಸರ್ಕಾರ ಭಗೀರಥ ಜಯಂತಿ ಆಚರಣೆ, ಉಪ್ಪಾರ ಅಭಿವೃದ್ಧಿ ನಿಗಮ, ಚಾಮರಾಜ ನಗರದ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಟಿಕೆಟ್​ ನೀಡುವ ಮೂಲಕ ಸತತ ನಾಲ್ಕು ಬಾರಿ ಶಾಸಕರನ್ನಾಗಿ ಮಾಡಿದೆ. ಕಾಂಗ್ರೆಸ್​ ಸಮುದಾಯದ ಜತೆಗೆ ನಿಂತಿದೆ ಎಂದು ಸ್ಮರಿಸಿದರು.

ಮುಖಂಡ ಬಸವರಾಜ ಆಯಟ್ಟಿ ಮಾತನಾಡಿ, ಉಪ್ಪಾರ ಸಮುದಾಯ ಶೈಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಹೀಗಾಗಿ, ಸಮುದಾಯಕ್ಕೆ ರಾಜಕೀಯವಾಗಿ ಹೆಚ್ಚಿನ ಸ್ಥಾನಮಾನ ನೀಡಿ, ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಗೀರಥ ಭಾವಚಿತ್ರ ಮೆರವಣಿಗೆ ಸಂಚರಿಸಿತು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀೆಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಉಪ್ಪಾರ ಸಮುದಾಯದ ಜಿಲ್ಲಾಧ್ಯ ಜಿ.ಎಸ್​.ಉಪ್ಪಾರ, ಕಾರ್ಯದರ್ಶಿ ಬಿ.ಪಿ.ಮೆಲ್ಮಟ್ಟಿ, ಪ್ರಕಾಶ ವಾಲಿ, ಬೆಮುಲ್​ ನಿರ್ದೇಶಕ ಶಂಕರ ಇಟ್ನಾಳ, ಮಾರುತಿ ಬಂಡ್ರೊಳ್ಳಿ, ಮುತ್ತು ಅಣ್ಣಿಗೇರಿ, ನೀಲಕಂಠ ಶಿದ್ದಬಸನವರ, ಹಾಲು ಉತ್ಪಾದಕರ ಸಹಕಾರಿ ಸಂದ ಅಧ್ಯ ಯಮನಪ್ಪ ಹುಲಕುಂದ, ರಾಮಣ್ಣ ದಳವಾಯಿ, ಲ$್ಮಣ ದಳವಾಯಿ, ಪರಸು ಕತ್ತಿ, ವಿಠ್ಠಲ ಮಾಲದಿನ್ನಿ, ಮಹಾಂತೇಶ ತಪಸಿ, ಗೋಪಾಲ ದಳವಾಯಿ, ಪಂಚಾರಿ ಪಟ್ಟಣಶೆಟ್ಟಿ, ಬಸು

ಹಸಬಿ, ಯೂತ್​ ಕಾಂಗ್ರೆಸ್​ ಉಪಾಧ್ಯ ಮುತ್ತು ದಳವಾಯಿ, ಪರಸು ಮಾಲದಿನ್ನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net