ಕಾಂಗ್ರೆಸ್ ಮನೆ ಮನೆ ಅಭಿಯಾನಕ್ಕೆ ಚಾಲನೆ

nrp pracara
ಎನ್.ಆರ್.ಪುರದದಲ್ಲಿ ಕಾಂಗ್ರೆಸ್ ಮನೆ ಮನೆ ಅಭಿಯಾನಕ್ಕೆ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಪಕ್ಷದ ಗ್ಯಾರಂಟಿ ಕಾರ್ಡ್‌ಗಳನ್ನು ನೀಡುವ ಮೂಲಕ ಚಾಲನೆ ನೀಡಿದರು. ಪ್ರಶಾಂತ್ ಎಲ್. ಶೆಟ್ಟಿ, ಜುಬೇದಾ, ಎಂ.ಆರ್.ರವಿಶಂಕರ್, ಮುಕುಂದ ಇತರರಿದ್ದರು.
Published on

ಎನ್.ಆರ್.ಪುರ: ಕಾಂಗ್ರೆಸ್‌ನಿಂದ ಚುನಾವಣಾ ಪ್ರಚಾರದ ಮನೆ ಮನೆ ಅಭಿಯಾನಕ್ಕೆ ಶುಕ್ರವಾರ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಚಾಲನೆ ನೀಡಿದರು.

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ನೀಡಿ ಪಕ್ಷದ ಉದ್ದೇಶಗಳನ್ನು ಮತದಾರರಿಗೆ ಮನವರಿಕೆ ಮಾಡಿದರು. ಚುನಾವಣಾ ಉಸ್ತುವಾರಿಗಳಾದ ಎಂ.ಆರ್.ರವಿಶಂಕರ್, ಪ್ರಶಾಂತ್ ಎಲ್. ಶೆಟ್ಟಿ, ಪಪಂ ಸದಸ್ಯರಾದ ಸುರಯ್ಯಬಾನು, ಜುಬೇದಾ, ಮುಕುಂದ, ಸೈಯದ್ ವಸೀಂ, ಮುಖಂಡ ಇ.ಸಿ.ಜೋಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net