ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೀಲಮ್ಮ ಬೋಳನವರ, ಮುಖಂಡರಾದ ಬಸವರಾಜ ಸುಂಕಾಪೂರ, ಕೃಷ್ಣಾ ಪರಾಪೂರ, ಬಸವರಾಜ ಕಡೆಮನಿ, ಎಸ್.ಎನ್. ಬಳ್ಳಾರಿ, ಖಮರಸುಲ್ತಾನ್ ಸಮಾಜಿ, ಲಕ್ಷ್ಮೀ ಸಿದ್ದಮನಹಳ್ಳಿ, ವಸಂತ ಸಿದ್ದಮ್ಮನಹಳ್ಳಿ, ಅನಿಲ ಸಿದ್ದಮ್ಮನಹಳ್ಳಿ, ಲೋಕೇಶ ದೊಡ್ಡಮನಿ, ಕುಸುಮಾ ಬೆಳಗಟ್ಟಿ, ವೀಣಾ ಕಟ್ನಳ್ಳಿ, ಉಮರ್ ಫಾರೂಕ್ ಹುಬ್ಬಳ್ಳಿ, ಭಾಷಾಸಾಬ್ ಮಲ್ಲಸಮುದ್ರ ಇತರರು ಉಪಸ್ಥಿತರಿದ್ದರು.