ಗದಗ, ರೋಣ: ಕಾಂಗ್ರೆಸ್ ಮುನ್ನಡೆ

20240604_084539-COLLAGE
Published on

ಗದಗ: ಗದಗ ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗದಗ ವಿಧಾನಸಭಾ ಕ್ಷೇತ್ರದ ಮೊದಲ ಹಂತದ ಮತ ಎಣಿಕೆ ಮುಕ್ತಾಯಗೊಂಡಿದ್ದು, 1000 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ರೋಣ ಕ್ಷೇತ್ರದಲ್ಲಿ 230 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ(ರೋಣ: ಬಿಜೆಪಿ 4663, ಕಾಂಗ್ರೆಸ್ 4893

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net