

ಬೆಳಗಾವಿ: ಇಲ್ಲಿನ ಕಾಂಗ್ರೆಸ್ ಭವನ ಕಚೇರಿಯಲ್ಲಿ ಮಂಗಳವಾರ 77ನೇ ಸ್ವಾತಂತ್ರ್ಯೋತ್ಸವ ದಿನ ಆಚರಿಸಲಾಯಿತು.
ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿಅವರು 77ನೇ ಸ್ವಾತಂತ್ರ್ಯೋತ್ಸವ ದಿನ ಧ್ವಜಾರೋಹಣ ನೆರವೆರಿಸಿದರು. ಮುಖ್ಯ ಅತಿಥಿಯಾಗಿ
ಶಾಸಕ ರಾಜು ಸೇಠ್ , ಮೋಹನ ರಡ್ಡಿ, ರಾಜಾಸಲೀಂ ಕಾಶಿಮನವರ,ಪ್ರದೀಪ ಎಂ.ಜಿ.,ಪರಶುರಾಮ ವಗ್ಗನವರ, ಸಲೀಂ ಕೆ. ರಾಜು ಎಸ್., ಶಕೀಲಾ ಮುಲ್ಲಾ ಇತರರಿದ್ದರು.