ಅಗ್ನಿವೀರ್‌ಗೆ ಆಯ್ಕೆಯಾದ ಪುನೀತ್‌ಗೆ ಅಭಿನಂದನೆ

agniveer
Published on

ಕಡಬ: ಭಾರತೀಯ ಸೇನೆಗೆ ಅಗ್ನಿವೀರನಾಗಿ ಆಯ್ಕೆಯಾದ ಕೊಂಬಾರು ಗ್ರಾಮದ ಕೊಡೆಂಕೇರಿ ಪುನೀತ್‌ರಾಜ್ ಅವರನ್ನು ಕೆಂಜಲ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಅಭಿನಂದಿಸಲಾಯಿತು. ಸಂಘ ಅಧ್ಯಕ್ಷ ರಾಮಕೃಷ್ಣ ಹೊಳ್ಳಾರು, ಉಪಾಧ್ಯಕ್ಷ ನೀಲಪ್ಪ ಗೌಡ ಮುಗೇರು, ನಿರ್ದೇಶಕರಾದ ಶ್ರೀಧರ ಗೌಡ ಕಾಪಾರು, ನೀಲಪ್ಪ ಗೌಡ ಮಣಿಭಾಂಡ, ಧರ್ಮಪಾಲ ಗೌಡ ಕೋಲ್ಕಜೆ, ಉಷಾ ಪೆರುಂದೋಡಿ, ವೇದಾವತಿ ಕೂತೂರು, ಮೋಹನಾಂಗಿ ಕೊಡೆಂಕಿರಿ ಮತ್ತು ಸಂಘದ ಕಾರ್ಯದರ್ಶಿ ಈಶ್ವರ ಗೌಡ ಕಾಪಾರು, ಹಾಲು ಪರಿವಿಕ್ಷಕಿ ದಿವ್ಯ ಗುಡ್ಡೆಕೇರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net