ಇಸ್ರೋ ಸಾಧನೆಗೆ ಹರ್ಷ

A NARAYANASWAMY ctd
Published on

ಚಿತ್ರದುರ್ಗ: ಚಂದ್ರನ ಮೇಲೆ ವೀಕ್ರಮ್ ಲ್ಯಾಂಡರ್‌ನ್ನು ಸುರಕ್ಷಿತವಾಗಿ ಇಳಿಸಿದ ಇಸ್ರೋ ವಿಜ್ಞಾನಿಗಳ ಸಾಧನೆಗೆ ದೇಶದ ಹೆಮ್ಮೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಜ್ಞಾನಿಗಳ ಶ್ರಮದಿಂದ ಈ ಸಾಧನೆ ಆಗಿದ್ದು, ಜಿಲ್ಲೆ ಜನರ ಪರವಾಗಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net