ಜೈನ ಮುನಿ ಹತ್ಯೆ, ವಕೀಲರ ಮೇಲಿನ ಹಲ್ಲೆಗೆ ಖಂಡನೆ

NVL MANAVI
Published on

ನವಲಗುಂದ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಕೀಲರ ಸಂಘದ ತಾಲೂಕಾಧ್ಯಕ್ಷ ಎಂ.ವೈ. ಅಷ್ಟೇಕರ ಅವರ ಮೇಲೆ ಮಾರಣಾಂತಿಕ ಹಲ್ಲೆ ಹಾಗೂ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ನವಲಗುಂದ ನ್ಯಾಯವಾದಿಗಳ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ವಕೀಲರ ಸಂಘದ ಅಧ್ಯಕ್ಷ ಎಚ್.ಎಂ. ನದಾಫ್ ವಕೀಲರ ಸಂಘದ ಅಧ್ಯಕ್ಷ ಎಚ್.ಎಂ. ನದಾಫ್, ವಕೀಲರಾದ ವಿ.ಪಿ. ಪಾಟೀಲ ಎನ್.ಎಂ. ಅಂಗಡಿ. ಪಿ.ಕೆ. ಅಂಗಡಿ, ಎನ್.ಬಿ. ಸವದಿ, ಎ.ಎಸ್. ಹೊಳೆಣ್ಣವರ, ಎಚ್.ಎಸ್. ದೇವರಡ್ಡಿ, ಆರ್.ಎಂ, ರಮಜೇನಿ, ಶಿವಶಂಕರ ಕಲ್ಲೂರ, ಕೆ.ಎನ್. ಕರ್ಜಗಿ, ಎನ್.ವೈ. ಹೊಂಗಲ, ಎ.ಎಲ್. ಜಾಂಬೋಟಿ, ಎಂ.ಸಿ. ಗಂಗಾಧರಮಠ, ಎಸ್.ಎಸ್. ಅಸೂಟಿ, ಎಂ.ಎಸ್. ಹೆಬ್ಬಳ್ಳಿ. ಎಸ್.ಎಂ ಹಿರೇಮಠ, ಎಚ್.ಡಿ. ಗದಗ ಐ.ಎಸ್. ಹೊಳೆಯಣ್ಣವರ, ಎ.ಎಸ್. ಜೋಶಿ, ಎಸ್.ಎಂ. ಚಿಕ್ಕನರಗುಂದ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net