ಕಪ್ಪಸೋಗೆ ಗ್ರಾಮದಲ್ಲಿ 50 ಲಕ್ಷ ರೂ.ನಲ್ಲಿ ಕಾಂಕ್ರೀಟ್ ರಸ್ತೆ

Kappasoge - 1
ಕಪ್ಪಸೋಗೆ ಗ್ರಾಮದಲ್ಲಿ 50 ಲಕ್ಷ ರೂ.ವೆಚ್ಚದ ಸಿಮೆಂಟ್ ಕಾಂಕ್ರೀಟ್ ರಸ್ತೆಗೆ ಶಾಸಕ ದರ್ಶನ್ ಧ್ರುವನಾರಾಯಣ ಭೂಮಿಪೂಜೆ ನೆರವೇರಿಸಿದರು. ವಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಕಂಠನಾಯ್ಕ, ಮಹೇಶ್, ದೊರೆಸ್ವಾಮಿ ನಾಯಕ, ತಾಲೂಕು ಪಂಚಾಯಿತಿ ವಾಜಿ ಸದಸ್ಯ ಶಿವನಂಜ ನಾಯಕ, ಎಪಿಎಂಸಿ ವಾಜಿ ಅಧ್ಯಕ್ಷ ವಾದಪ್ಪ, ನಿರಂಜನಮೂರ್ತಿ, ಅಭಿನಂದನ್ ಪಟೇಲ್ ಇತರರು ಇದ್ದರು.
Published on

ಕಪ್ಪಸೋಗೆ(ನಂಜನಗೂಡು ತಾಲೂಕು): ಕಪ್ಪಸೋಗೆ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದ ಸಿಮೆಂಟ್ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ದರ್ಶನ್ ಧ್ರುವನಾರಾಯಣ ಭೂಮಿಪೂಜೆ ನೆರವೇರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲೂಕಿಗೆ ಅನುದಾನ ಬಿಡುಗಡೆ ವಾಡಿದ್ದು, ಗ್ರಾಮೀಣ ಭಾಗಗಳಲ್ಲಿ ಹಂತ ಹಂತವಾಗಿ ಅಭಿವದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಕಂಠನಾಯ್ಕ, ಮಹೇಶ್, ದೊರೆಸ್ವಾಮಿ ನಾಯಕ, ತಾಲೂಕು ಪಂಚಾಯಿತಿ ವಾಜಿ ಸದಸ್ಯ ಶಿವನಂಜ ನಾಯಕ, ಎಪಿಎಂಸಿ ವಾಜಿ ಅಧ್ಯಕ್ಷ ವಾದಪ್ಪ, ನಿರಂಜನಮೂರ್ತಿ, ಅಭಿನಂದನ್ ಪಟೇಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net