ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ

Music _1
Published on

ಮೈಸೂರು: ಸುರಭಿ ಗಾನ ಕಲಾಮಂದಿರ ವತಿಯಿಂದ ಫೆ.17, 18 ರಂದು ಒಂಟಿಕೊಪ್ಪಲಿನ ಕಾಳಿದಾಸ ರಸ್ತೆಯ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಪುರಂದರ ಮತ್ತು ತ್ಯಾಗರಾಜರ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಫೆ.17 ರಂದು ಮಧ್ಯಾಹ್ನ 3ಕ್ಕೆ ಪೂಜಾ ಕೈಂಕರ್ಯ, 3.30ಕ್ಕೆ ವಿಶೇಷ ಸಂಗೀತ ರೂಪಕ, ಫೆ.18ರಂದು ಬೆ.8ಕ್ಕೆ ಪುರಂದರ ನವರತ್ನ ಕೃತಿಗಳ ಗೋಷ್ಠಿ ಗಾಯನ, 9ಕ್ಕೆ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, 10.15ಕ್ಕೆ ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net