

ಹುಬ್ಬಳ್ಳಿ: ಪೌರಕಾರ್ವಿುಕರಿಗೆ ನೇರ ವೇತನ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಧಾರವಾಡ ಜಿಲ್ಲಾ ಪೌರಕಾರ್ವಿುಕರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಮೇಯರ್ ವೀಣಾ ಬರದ್ವಾಡ್ ಅವರಿಗೆ ಬುಧವಾರ ಸಲ್ಲಿಸಲಾಯಿತು. ಗಾಳೆಪ್ಪ ದ್ವಾಸಲಕೇರಿ, ಗಂಗಪ್ಪ ಸಿದ್ರಾಮಪುರ, ಲಕ್ಷ್ಮೀ ಬೇತಾಪಲ್ಲಿ, ದತ್ತಪ್ಪ ಅಪುಸಪೇಟ ಇತರರು ಇದ್ದರು.