ದೇವಸ್ಥಾನದ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

New Tenginakayi New
Published on

ಹುಬ್ಬಳ್ಳಿ : ಇಲ್ಲಿನ ಉಣಕಲ್ಲ ದುರ್ಗದ ಓಣಿಯಲ್ಲಿರುವ ನೂರಾರು ವರ್ಷದ ಪುರಾತನ ದ್ಯಾಮವ್ವ ದೇವಸ್ಥಾನದ ಶಾಸಕ ಮಹೇಶ ಟೆಂಗಿನಕಾಯಿ ಸೋಮವಾರ ಭೇಟಿ ನೀಡಿ, ಜೀಣೋದ್ಧಾರ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ, ಪ್ರಮುಖರಾದ ಶಿವು ಪಾಟೀಲ, ಪರಪ್ಪ ಮೆಣಸಿಕಾಯಿ, ಮಹಾದೇವಪ್ಪ ಮೆಣಸಿನಕಾಯಿ, ಹನಮಂತಪ್ಪ ಸೂರ್ಯವಂಶಿ, ಬಸವರಾಜ ಹದಲಿ, ಭೀಮಶಿ ಮೆಣಸಿಕಾಯಿ, ವಿನಾಯಕ ಹೆಬ್ಬಳ್ಳಿ, ನಿಂಗಪ್ಪ ಕೋಟಿ, ಬಸವರಾಜ ಅಂಗಡಿ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net