ನೀರು ಕಲುಷಿತಗೊಂಡರೆ ದೂರು ನೀಡಿ: ಮೈಸೂರು ಜಿಲ್ಲಾಡಳಿತ

landline
Published on

ಮೈಸೂರು: ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಅಥವಾ ಪ್ರವಾಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಕಲುಷಿತ ನೀರು ಸರಬರಾಜಾಗುತ್ತಿದ್ದಲ್ಲಿ ಹಾಗೂ ಕಲುಷಿತ ನೀರು ಸೇವನೆಯಿಂದ ವಾಂತಿ ಬೇದಿ ಪ್ರಕರಣಗಳು ಕಂಡು ಬಂದಲ್ಲಿ ದೂರುಗಳನ್ನು ದಾಖಲಿಸಲು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕಚೇರಿಗಳಲ್ಲಿ 24 ಗಿ 7 ಕಂಟ್ರೋಲ್ ರೂಂ ತೆರೆಯಲಾಗಿದೆ.

ಜಿಲ್ಲಾಧಿಕಾರಿ ಕಚೇರಿಯ ದೂ: 0821-2423800,1077, ತಾಲೂಕು ಕಚೇರಿಗಳಾದ ಮೈಸೂರು ದೂ: 0821-2414812, ನಂಜನಗೂಡು ದೂ: 08221-223108, ತಿ.ನರಸೀಪುರ ದೂ: 08227-260210, ಹುಣಸೂರು ದೂ: 08222-252959, ಕೆ.ಆರ್.ನಗರ ದೂ: 08223-262371, ಸಾಲಿಗ್ರಾಮ ದೂ:08223-283833, ಪಿರಿಯಾಪಟ್ಟಣ ದೂ: 08223-274175, ಎಚ್.ಡಿ. ಕೋಟೆ ದೂ: 08228-255325, ಸರಗೂರು ದೂ: 08228-296100 ಸಂಪರ್ಕಿಸಿ ದೂರು ದಾಖಲಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net