ಸಮುದಾಯದ ಸಂಟನೆಗೆ ಶ್ರಮ

3RAM3
Published on

ರಾಮದುರ್ಗ: ತಾಲೂಕಿನ ಲಿಂಗಾಯತ ಪಂಚಮಸಾಲಿ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಟನೆಗೆ ಶ್ರಮಿಸಲಾಗುವುದು. ಎಲ್ಲರ ಸಹಕಾರ

ಅಗತ್ಯವಾಗಿದೆ ಎಂದು ಲಿಂಗಾಯತ ಪಂಚಮಸಾಲಿ ಸಮುದಾಯದ ನೂತನ ಅಧ್ಯ ಸಿ.ಬಿ.ಪಾಟೀಲ ಹೇಳಿದರು.

ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಲಿಂಗಾಯತ ಪಂಚಮಸಾಲಿ ಸಮುದಾಯದ ಸಭೆಯಲ್ಲಿ ಮಾತನಾಡಿ, ಪ್ರತಿ ವರ್ಷ ನಡೆಸುತ್ತಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕಳೆದ ಎರಡು ವರ್ಷಗಳಿಂದ ಕಾರಣಾಂತರಗಳಿಂದ ನಿಲ್ಲಿಸಲಾಗಿತ್ತು. ಹೀಗಾಗಿ, ಸಮುದಾಯ ಸಂಟಿಸುವ ಮೂಲಕ ಕಾರ್ಯಕ್ರಮದ ಸಂಪೂರ್ಣ ವೆಚ್ಚ ನಾನೇ ನೀಡಿ ಪ್ರತಿಭಾ ಪುರಸ್ಕಾರ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ವೈ.ಎಚ್​.ಪಾಟೀಲ, ಪಿ.ಎ್​.ಪಾಟೀಲ, ಪರುತಗೌಡ ಪಾಟೀಲ, ಮಾರುತಿ ಕೊಪ್ಪದ, ಬಿ.ಎಸ್​.ಬೆಳವಣಕಿ, ಶಿವಪ್ಪ ಮೇಟಿ, ಎನ್​.ಬಿ.ದಂಡಿನದುರ್ಗಿ, ಜಿ.ವಿ.ನಾಡಗೌಡ್ರ ಮಾತನಾಡಿದರು.

ಪದಾಧಿಕಾರಿಗಳ ಆಯ್ಕೆ: ತಾಲೂಕು ಟಕದ ಅಧ್ಯರಾಗಿ ಸಿ.ಬಿ.ಪಾಟೀಲ, ಕಾರ್ಯದರ್ಶಿಯಾಗಿ ಮಂಜುನಾಥ ನವಲಗುಂದ, ಉಪಾಧ್ಯರಾಗಿ ಜಿ.ಎಚ್​. ಪಾಟೀಲ, ಬಾಳು ಹೊಸಮನಿ, ಡಾ.ಬಿ.ಎನ್​.ಮಾದನ್ನವರ, ಆನಂದ ಕುದರಿ, ಈರಣ್ಣ ಸಿದ್ನಾಳ, ಭೀಮಣ್ಣ ಬೂದಿ, ಯುವ ಟಕದ ಅಧ್ಯರಾಗಿ ಬಸವರಾಜ ಕೊಪ್ಪದ, ಕಾರ್ಯಾಧ್ಯರಾಗಿ ಹನುಮಂತ ಕೊಟಗಿ, ಕಾರ್ಯದರ್ಶಿಯಾಗಿ ಬಿ.ಎಸ್​.ಪಾಟೀಲ ಅವರನ್ನು ಆಯ್ಕೆ ಮಾಡಲಾಯಿತು.

ವೀರರಾಣಿ ಚನ್ನಮ್ಮ ಲಿಂಗಾಯತ ಪಂಚಮಸಾಲಿ ಟ್ರಸ್ಟ್​ ಅಧ್ಯ ಬಿ.ಎ್​.ಬಸಿಡೋಣಿ, ಶಾಸನಗೌಡ ಪಾಟೀಲ, ಐ.ಎಸ್​.ಹರನಟ್ಟಿ, ಮಹಾದೇವಪ್ಪ ಮದಕಟ್ಟಿ, ಬಾಳಪ್ಪ ಹಂಜಿ, ಚನ್ನಪ್ಪ ನವಲಗುಂದ, ಎಂ.ಎನ್​.ದೇಸಾಯಿ, ಶಿವಪ್ಪ ಮುದೇನೂರ, ಉಮೇಶ ಕೊಳವಿ, ಐ.ವೈ.ಪವಾಡಿಗೌಡ್ರ, ಮಲ್ಲನಗೌಡ ಸುರಗ, ನಿಂಗನಗೌಡ ಪಾಟೀಲ ಇತರರಿದ್ದರು. ಗೌಡಪ್ಪಗೌಡ ಪಾಟೀಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net