ಕಾಮನ್ ಉಲ್ಪ್ ಸ್ನೇಕ್ ಹಾವು ಅರಣ್ಯಕ್ಕೆ

NRD SNAKE
Published on

ನರಗುಂದ: ಪಟ್ಟಣದ ಮಾರುತಿನಗರ ಬಡಾವಣೆಯ ಭೀಮಪ್ಪ ವಡ್ಡರ ಅವರ ಮನೆ ತಿಜೋರಿ ಕೆಳಗಡೆ ಕುಳಿತಿದ್ದ 2.5 ಅಡಿ ಉದ್ದದ ಕಾಮನ್ ಉಲ್ಪ್ ಸ್ನೇಕ್ (ತೋಳದ) ಹಾವನ್ನು ಉರಗರಕ್ಷಕ ಬಿ.ಆರ್. ಸುರೇಬಾನ ಬುಧವಾರ ರಾತ್ರಿ ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net