ಕಾಪುವಿನಲ್ಲಿ ಇಂದಿರಾಗಾಂಧಿ ಪುಣ್ಯಸ್ಮರಣೆ

indira1
ಕಾಪುವಿನಲ್ಲಿ ನಡೆದ ಇಂದಿರಾ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿದರು. ನವೀನಚಂದ್ರ ಸುವರ್ಣ, ಹರಿಪ್ರಸಾದ್ ರೈ ಮೊದಲಾದವರಿದ್ದರು.
Published on

ಪಡುಬಿದ್ರಿ: ದೇಶದ ಏಕತೆಯ ದೃಷ್ಟಿಯಿಂದ ಇಂದಿರಾಗಾಂಧಿ ದಿಟ್ಟ ಹಾಗೂ ದೃಢ ನಿರ್ಧಾರಗಳನ್ನು ಕೈಗೊಂಡು ಮತೀಯ ಶಕ್ತಿಗಳ ವಿರುದ್ಧ ಹೋರಾಡಿವರು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಬಣ್ಣಿಸಿದರು.

ಕಾಪು ರಾಜೀವ್ ಭವನದಲ್ಲಿ ನಡೆದ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನಚಂದ್ರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಹರಿಪ್ರಸಾದ್ ರೈ, ಜಾನ್ ಕೆ.ಪಿ, ಕಾಪು ದಿವಾಕರ್ ಶೆಟ್ಟಿ, ಶರ್ಫುದ್ದೀನ್ ಶೇಕ್, ಶಾಂತಲತಾ ಎಸ್. ಶೆಟ್ಟಿ, ವೈ. ಗಂಗಾಧರ್ ಸುವರ್ಣ, ಮೊಹಮ್ಮದ್ ಸಾದಿಕ್, ರತನ್ ಶೆಟ್ಟಿ, ದೀಪಕ್ ಎರ್ಮಾಳ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net