ಕಾಲೇಜಿಗೆ ಕೀರ್ತಿ ಪ್ರಥಮ

21KAKKKERI1
Published on

ಕಕ್ಕೇರಿ: ಸ್ಥಳಿಯ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್​ ಚಾಲಕ ಲಕ್ಷ್ಮಣ ಕಮ್ಮಾರ ಅವರ ಮಗಳು ಕೀರ್ತಿ, ಅಳ್ನಾವರ ತಾಲೂಕಿನ ಸೇಂಟ್​ ತೆರೇಸಾ ಪಿಯು ಕಾಲೇಜಿನ ಕಲಾ ವಿಭಾಗದಲ್ಲಿ ಶೇ. 88.33 ಅಂಕ -ಗ-ಳಿ-ಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net