ರಾಯರ ಹುಂಡಿಗೆ ೩.೨೯ ಕೋಟಿ ರೂ.ಸಂಗ್ರಹ

MANTRALAYA
MANTRALAY
Published on

ರಾಯಚೂರು, ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಕಳೆದ ೨೮ ದಿನಗಳಲ್ಲಿ ಇದುವರೆಗೆ ಒಟ್ಟು ೩.೨೯ ಕೋಟಿ ರೂಪಾಯಿ ಭಕ್ತರು ಕಾಣಿಕೆ ಬುಧವಾರ ಸಂಗ್ರಹವಾಗಿದೆ.

ಶ್ರೀಮಠದಲ್ಲಿ ಭಕ್ತರು ಹಾಗೂ ಸಿಬ್ಬಂದಿಗಳಿAದ ಬೆಳಗ್ಗೆಯಿಂದ ಕಾಣಿಕೆ ಎಣಿಕೆ ಕಾರ್ಯ ಆರಂಭಿಸಿ ಸಂಜೆ ಪೂರ್ಣಗೊಳಿಸಿದ್ದು, ಈ ಪೈಕಿ೩.೨೧ ಕೋಟಿ ರೂ.ಮೌಲ್ಯದ ನೋಟುಗಳು,೮.೧೦ ಲಕ್ಷದ ನಾಣ್ಯಗಳು, ೫೮.೧೫೦ ಗ್ರಾಂ ಚಿನ್ನಾಭರಣ, ೧,೨೮೦ ಗ್ರಾಂ ಬೆಳ್ಳಿ ಆಭರಣಗಳು ಕಾಣಿಕೆ ಬಂದಿವೆ ಎಂದು ಶ್ರೀಮಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net