ಕುಸಿದ ಕಿತ್ತೂರು ಕೋಟೆ ಗೋಡೆ

24KTR1
ಐತಿಹಾಸಿಕ ಕಿತ್ತೂರು ಕೋಟೆಯ ತಡೆಗೋಡೆಯ ಒಂದು ಭಾಗ ಕುಸಿದು ಬಿದ್ದಿರುವುದು.
Published on

ಚನ್ನಮ್ಮ ಕಿತ್ತೂರು: ಪಟ್ಟಣದ ಐತಿಹಾಸಿಕ ಕೋಟೆಗೆ ನಿರ್ಮಿಸಲಾಗಿರುವ ತಡೆಗೋಡೆಯ ಒಂದು ಭಾಗ ಭಾರಿ ಮಳೆಯಿಂದಾಗಿ ಸೋಮವಾರ ಕುಸಿದು ಬಿದ್ದಿದೆ. ಈ ಹಿಂದೆಯೂ ಸಹ ರಭಸದ ಮಳೆಯಿಂದಾಗಿ ತಡೆಗೋಡೆ ಕುಸಿದು ಬಿದ್ದಿದ್ದು ವರದಿಯಾಗಿತ್ತು. ನಂತರ ತಡಗೋಡೆಯನ್ನು ನೂತನವಾಗಿ ನಿರ್ಮಿಸಲು ಸಂಬಂಧಪಟ್ಟ ಅಕಾರಿಗಳು ಕ್ರಮ ಕೈಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net