ಕರಾವಳಿ ಯುವಕ ವೃಂದಕ್ಕೆ ದಿವಾಕರ ಅಧ್ಯಕ್ಷ

divakar
ಎಸ್.ದಿವಾಕರ ಹೆಜ್ಮಾಡಿ
Published on

ಪಡುಬಿದ್ರಿ: ಹೆಜಮಾಡಿ ಕರಾವಳಿ ಯುವಕ ವೃಂದ ಅಧ್ಯಕ್ಷರಾಗಿ ಎಸ್.ದಿವಾಕರ ಹೆಜ್ಮಾಡಿ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರು ದಿನೇಶ್ ಸುವರ್ಣ, ಗೋವರ್ದನ್ ಕೋಟ್ಯಾನ್, ಅಶೋಕ್ ವಿ.ಕೆ., ಉಪಾಧ್ಯಕ್ಷರು ಚಂದ್ರಶೇಖರ ಅಮೀನ್, ಭಾಸ್ಕರ ಕೋಟ್ಯಾನ್, ಅಶೋಕ್ ಕುಂದರ್, ಶರಣ್ ಸಾಲ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಜತೆ ಕಾರ್ಯದರ್ಶಿ ರಂಜನ್ ಕೋಟ್ಯಾನ್, ಯತೀಶ್ ಎಚ್.ಸುವರ್ಣ, ಕೋಶಾಧಿಕಾರಿ ಶ್ರೇಯಸ್ ಸಾಲ್ಯಾನ್, ಜತೆ ಕೋಶಾಧಿಕಾರಿ ಶ್ರೇಯಸ್ ಪಿ.ಕರ್ಕೇರ, ಚೇತನ್ ಪುತ್ರನ್, ಕ್ರೀಡಾ ಕಾರ್ಯದರ್ಶಿ ರಕ್ಷಿತ್ ಸಾಲ್ಯಾನ್, ಜತೆ ಕ್ರೀಡಾ ಕಾರ್ಯದರ್ಶಿ ಮಹೇಶ್ ಶ್ರೀಯಾನ್, ಧೀರಜ್ ಸಾಲ್ಯಾನ್, ಸಾಂಸ್ಕೃತಿಕ ಕಾರ್ಯದರ್ಶಿ ಸಂಪತ್ ಸನಿಲ್, ಜತೆ ಸಾಂಸ್ಕೃತಿಕ ಕಾರ್ಯದರ್ಶಿ ರಾಹುಲ್ ಸಾಲ್ಯಾನ್, ಅದಿತ್ ಪಿ.ಕೋಟ್ಯಾನ್, ಸಂಘಟನಾ ಕಾರ್ಯದರ್ಶಿ ಪ್ರಣೀತ್ ಪೂಜಾರಿ, ಜತೆ ಸಂಘಟನಾ ಕಾರ್ಯದರ್ಶಿ ರೋಹಿತ್ ಸಾಲ್ಯಾನ್, ಸೃಜನ್ ಡಿ.ಪುತ್ರನ್ ಹಾಗೂ ಗೌರವ ಸಲಹೆಗಾರರಾಗಿ ಹೇಮಾನಂದ ಕೆ.ಪುತ್ರನ್, ಲಾಲಾಜಿ ಎಸ್.ಸುವರ್ಣ, ಮಾಧವ ಸನಿಲ್ ನೇಮಕವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net