ಬಜೆಟ್​ನಲ್ಲಿ ವಿವಿಧ ಇಲಾಖೆಗಳಿಗೆ ಹಂಚಿಕೆಯಾಗಿರುವ ಅನುದಾನದ ಮೊತ್ತ ಹೀಗಿದೆ...

CM Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Published on

ಬೆಂಗಳೂರು: ಸಿಎಂ ಆಗಿ ಚೊಚ್ಚಲ ಬಜೆಟ್​ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿರುವ ಅನುದಾನದ ವಿವರ ಈ ಕೆಳಕಂಡಂತಿದೆ.

ಇಲಾಖೆವಾರು ಅನುದಾನ ಹಂಚಿಕೆ

1. ಒಳನಾಡು ಸಾರಿಗೆ 11,222 ಕೋಟಿ

2. ಗ್ರಾಮೀಣಾಭಿವೃದ್ಧಿಗೆ 17,325 ಕೋಟಿ

3. ಗಂಗಾ ಕಲ್ಯಾಣ 1,115 ಕೋಟಿ

4. ಸಾರಿಗೆ ಇಲಾಖೆ 11,222 ಕೋಟಿ

5. ಆರೋಗ್ಯ ಇಲಾಖೆ 13,982 ಕೋಟಿ

6. ಕಲ್ಯಾಣ ಕರ್ನಾಟಕ 3,000 ಕೋಟಿ

7. ಕಂದಾಯ 16,388 ಕೋಟಿ

8. ನಂದಿ ಬೆಟ್ಟ 93 ಕೋಟಿ

9. ಕ್ಷೀರ ಸಮೃದ್ಧಿ ಬ್ಯಾಂಕ್ 306 ಕೋಟಿ

10. ಶಿಕ್ಷಣ 31980 ಕೋಟಿ

11. ಜಲಸಂಪನ್ಮೂಲ 20,601 ಕೋಟಿ

12. ಬೆಂಗಳೂರು ಮೂಲಭೂತ ಸೌಕರ್ಯ 6000 ಕೋಟಿ

13. ಸಮಾಜ ಕಲ್ಯಾಣ 9389 ಕೋಟಿ

14. ಇಂಧನ ಇಲಾಖೆ 12655 ಕೋಟಿ

15. ನಗರಾಭಿವೃದ್ಧಿ 16076 ಕೋಟಿ

16. ಕೃಷಿ ಇಲಾಖೆ 8457 ಕೋಟಿ

17. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 4713 ಕೋಟಿ

18. ಜೋಗ ಜಲಪಾತ 116 ಕೋಟಿ

19. ಕರಾವಳಿಗೆ 1880 ಕೋಟಿ

20. ಯಶಸ್ವಿನಿ ಯೋಜನೆ 300 ಕೋಟಿ

ಬಜೆಟ್​ನ ನೇರ ಪ್ರಸಾರಕ್ಕೆ ಇಲ್ಲಿ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net