ಅತಿಕ್ರಮಣ ತೆರವು

10 vikram 7
Published on

ಧಾರವಾಡದ ವಾರ್ಡ್​ 15ರ ವ್ಯಾಪ್ತಿಯ ಬಾರಾಕೋಟ್ರಿಯಲ್ಲಿ ಸೋಮವಾರ ಅತಿಕ್ರಮಣ ತೆರವು ಮಾಡಲಾಯಿತು. ಮನೆ, ಮಳಿಗೆ ಹಾಗೂ ಗೂಡಂಗಡಿಗಳಿಂದ ಅತಿಕ್ರಮಣ ಮಾಡಿಕೊಂಡಿದ್ದ ಜಾಗಗಳನ್ನು ವಲಯ ಕಚೇರಿ ಆಯುಕ್ತ ಆನಂದ ಕಾಂಬಳೆ ನೇತೃತ್ವದಲ್ಲಿ ತೆರವು ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net