ಹಳ್ಳಿಗಳಲ್ಲಿ ಸ್ವಚ್ಛತೆ

bnk clean
ಬಿ.ಹೊಸಹಳ್ಳಿಯಲ್ಲಿ ಗ್ರಾಪಂನಿಂದ ಸ್ವಚ್ಛತಾ ಕಾರ್ಯ ನಡೆಸಲಾಯಿತು.
Published on

ಬಣಕಲ್: ಗಣೇಶ ಚತುರ್ಥಿ ಪ್ರಯುಕ್ತ ಬಿ.ಹೊಸಹಳ್ಳಿ ಗ್ರಾಪಂನಿಂದ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಬಣಕಲ್ ಪ್ರೌಢಶಾಲೆ ಮುಖ್ಯಶಿಕ್ಷಕ ಶ್ರೀನಿವಾಸ್, ಡಾ. ನವೀನ್, ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾರತಿಬೈಲ್, ಕನ್ನಗೆರೆ ಗ್ರಾಮದಲ್ಲಿ ಗ್ರಾಪಂ ಜನಪ್ರತಿನಿಧಿಗಳು, ಸಿಬ್ಬಂದಿ, ಸೇವಭಾರತಿ ಸಂಘದ ಸದಸ್ಯರು ಮತ್ತು ಮಹಿಳಾ ಸಂಘಗಳ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿದರು. ಗ್ರಾಪಂ ಅಧ್ಯಕ್ಷ ಎಚ್.ಎಂ. ಆಶ್ರಿತ್ ಗೌಡ, ಗ್ರಾಮಸ್ಥರಾದ ಎಚ್.ಜಿ.ಆದರ್ಶ್, ರವಿ ಶಂಕರ್, ಶಶಿಕಾಂತ್, ಚಂದ್ರಶೇಖರ್, ರಮೇಶ್, ಧ್ರುವ, ಧನಂಜಯ, ಹರೀಶ್, ಸದನ್, ಪ್ರತಾಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net