ಪರಶುರಾಮಪುರ: ಹಂಪಯ್ಯನಮಾಳಿಗೆ ಗೊಲ್ಲರಹಟ್ಟಿ ಸಹಿಪ್ರಾ ಶಾಲಾ ಆವರಣದಲ್ಲಿ ಗಾಂಧೀಜಿ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯ ನಡೆಸಿದರು..ಮುಖ್ಯಶಿಕ್ಷಕಿ ಎಚ್.ಮಂಜುಳಾ, ತಿಪ್ಪೇಸ್ವಾಮಿ, ಶಿಕ್ಷಕ ಸತ್ಯನಾರಾಯಣ, ಡಿ.ಜೆ.ಲತಾ, ವಿದ್ಯಾರ್ಥಿ ನಾಯಕರಾದ ಮುರಳಿ, ನಿಖಿತಾ, ಅಂಕಿತಾ, ಸೃಷ್ಠಿ ಇತರರಿದ್ದರು.