

ಕಾರವಾರ: ಬಾಡದ ಮಹಾದೇವ ನಾಟ್ಯ ಮಂಡಳಿಯಿಂದ ಶನಿವಾರ ದೇವಸ್ಥಾನದ ಸುತ್ತ ಸ್ವಚ್ಛತಾ ಕರ್ಯಕ್ರಮ ಅಯೋಜಿಸಲಾಗಿತ್ತು.
ಮಹಾದೇವ ದೇವಸ್ಥಾನದ ಸುತ್ತ ಬೆಳೆದ ಗಿಡ ಗಂಟಿಗಳನ್ನು ಮಂಡಳಿಯ ಸದಸ್ಯರು ಶ್ರಮದಾನದ ಮೂಲಕ ಸ್ವಚ್ಛ ಮಾಡಿದರು.
ಮಂಡಳಿಯ ಅಧ್ಯಕ್ಷ ಸುರೇಶ್ ನಾಯ್ಕ ನೇತೃತ್ವದಲ್ಲಿ ಕಾಯ೯ದಶಿ೯ ಧೀರಜ್ ತಳೇಕರ್ , ಸದಸ್ಯರಾದ ವಿ.ಆರ್.ರಾಣೆ, ಆನಂದ ಘಂಟಕಾಂಬಳೆ, ಅನಿಲ್ ಸುಬ್ರಾಯ ಮಾಡಿವಾಳ, ಜನಾರ್ದನ ನಾಯ್ಕ,ಆಪ್ಪಾ ನಾಯ್ಕ, ಗಣಪತಿ ನಾಯ್ಕ, ವಿನಾಯಕ ನಾಯ್ಕ, ,ಮಧನ ತಳೇಕರ ,ದೀಪಕ್ ಮಡಿವಾಳ, ಆನಂದು ನಾಯಕ, ರವಿ ನಾಯ್ಕ, ದೇವಿದಾಸ ಸಾವಂತ್ ಇದ್ದರು.
ಸತ್ಯನಾರಾಯಣ ಪೂಜೆ:
ಸೆಸೆಪ್ಟೆಂಬರ್ 4 ರಂದು ಮಹಾದೇವ ನಾಟ್ಯ ಮಂಡಳಿಯಿಂದ 25 ನೇ ವರ್ಷದ ಶ್ರಾವಣ ಮಾಸದ ಪೂಜೆಯನ್ನು ಆಯೋಜಿಸಲಾಗಿದೆ.