ಶುದ್ಧ ನೀರು, ಸ್ವಚ್ಛತೆ ಆರೋಗ್ಯಕ್ಕೆ ಬುನಾದಿ

HLK JATHA 20
Published on

ಹೊಳಲ್ಕೆರೆ: ಶುದ್ಧ ನೀರು, ಸ್ವಚ್ಛತೆ ಆರೋಗ್ಯಕ್ಕೆ ಬುನಾದಿ ಆಗಿದ್ದು, ಈ ವಿಷಯದಲ್ಲಿ ಜನಜಾಗೃತಿ ಅಗತ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಎ.ವಾಸಿಂ ಹೇಳಿದರು.

ಪುರಸಭೆ ವತಿಯಿಂದ ನಗರದಲ್ಲಿ ಈಚೆಗೆ ಆಯೋಜಿಸಿದ್ದ ಜಾಗೃತಿ ಸಪ್ತಾಹದಲ್ಲಿ ಮಾತನಾಡಿದರು. ಸದಸ್ಯ ಸಯ್ಯದ್ ಸಜಿಲ್, ಸಿಬ್ಬಂದಿ ನೀಲಕಂಠಚಾರ್, ದೇವರಾಜ್, ಕಿಶೋರ್, ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net