ಸಿವಿಲ್ ಇಂಜಿನಿಯರ್ಸ್‌ ಸಂಘಕ್ಕೆ ನೇಮಕ

ling engneer
ಲಿಂಗಸುಗೂರು ಪ್ರವಾಸಿ ಮಂದಿರದಲ್ಲಿ ಗೋಲ್ಡನ್ ಸಿವಿಲ್ ಇಂಜಿನಿಯರ್ಸ್‌ ಅಸೋಸಿಯೇಷನ್ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
Published on

ಲಿಂಗಸುಗೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಗೋಲ್ಡನ್ ಸಿವಿಲ್ ಇಂಜಿನಿಯರ್ಸ್‌ ಅಸೋಸಿಯೇಷನ್ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ವಾಜೇಂದ್ರ ಹೂನೂರು (ಗೌರವಾಧ್ಯಕ್ಷ), ವಿಜಯ ಹಿರೇಮಠ (ಅಧ್ಯಕ್ಷ), ಮಹೇಶ ಎನ್. (ಉಪಾಧ್ಯಕ್ಷ), ಶಿವರಾಜ ಬೋರಿ (ಕಾರ್ಯದರ್ಶಿ), ರಾಹುಲ್ ಪಾಟೀಲ್ (ಜಂಟಿ ಕಾರ್ಯದರ್ಶಿ), ವೈಭವ (ಖಜಾಂಚಿ) ಅವರನ್ನು ನೇಮಕ ಮಾಡಲಾಯಿತು.

ಸಂಘದ ಸದಸ್ಯರಾದ ಈರಣ್ಣ, ರಾಜಶೇಖರ, ಪ್ರಮೋದ ಸಿಂಗ್, ರಾಜಶೇಖರ ಪಿ, ವಿಜಯ ನಾಯಿಕೊಡಿ, ಪ್ರಶಾಂತ, ಅಬ್ಬು ಸೂಫಿಯಾನ್, ಶಂಕರಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net