

ಬೆಳಗ್ಗೆ ಸಿಟಿ ಸಂಚಾರ ಆರಂಭಿಸಿದ ಆಯುಕ್ತರು ಮಧ್ಯಾಹ್ನವರೆಗೆ ನಿರಂತರವಾಗಿ ನಗರ ಸುತ್ತಾಟ ನಡೆಸಿದರು.
ಸಿಟಿ ಸಂಚಾರ ವೇಳೆ ಕಂಡು ಬಂದ ನೂನ್ಯತೆಗಳ ಬಗ್ಗೆ ಪರಿಶೀಲಿಸಿದರು. ವಿವಿಧ ಬದವಣೆಗಳಲ್ಲಿ ಕಂಡು ಬಂದ ಸಮಸ್ಯೆಗಳ ಬಗ್ಗೆ ಸ್ಥಳದಲ್ಲಿದ್ದ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ರ‍್ಚಿಸಿದರು.
ಕೋಟೆಕೊತ್ತಲು, ಗುಡ್ಡದ ಪ್ರದೇಶದಲ್ಲಿರುವ ನಗರಕ್ಕೆ ಯಾರೇ ಬರಲಿ ಅವರು ನಗರದ ಬಗ್ಗೆ ಉತ್ತಮವಾದ ಅಭಿಪ್ರಾಯ ಹೊಂದುವ ರೀತಿಯಲ್ಲಿ ನಗರದ ಸೌಂರ‍್ಯೀಕರಣಕ್ಕೆ ಒತ್ತು ಕೊಡಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ‍್ಯವಾಗಿದೆ ಸಿಬ್ಬಂದಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳು ಇದ್ದರು.