ಬೆಳಗಾವಿಯಲ್ಲಿ ಹೂವಿನ ತ್ಯಾಜ್ಯದಿಂದ ಅಗರಬತ್ತಿ ಘಟಕ  ಆರಂಭ

20230920_105109.jpg
Published on


ಬೆಳಗಾವಿ: ಇಲ್ಲಿನ ಅಶೋಕ ನಗರದಲ್ಲಿರುವ ಪ್ಪವರ್ ಮಾರ್ಕೆಟ್ ನಲ್ಲಿ ಹೂವಿನ ತ್ಯಾಜ್ಯದಿಂದ ಅಗರಬತ್ತಿ ಘಟಕವು ಬುಧವಾರ ಅಧಿಕೃತ ವಾಗಿ ಕಾರ್ಯಾರಂಭ ಮಾಡಿತು.
ರಾಷ್ಟ್ರೀಯ ಹಸಿರು ‌ನ್ಯಾಯಪೀಠದ ಸುಭಾಷ ಅಡಿ ಚಾಲನೆ ನೀಡಿದರು. ಜಿಲ್ಲಾಧಿಕಾರಿ ನಿತೇಶ ಪಾಟೀಲ, ‌ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ,ಮೇಯರ್  ಸೋಮನಾಚೆ, ಉಪಮೇಯರ್ ರೇಷ್ಮಾ ಪಾಟೀಲ, ಹನಮಂತ ಕೊಂಗಾಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net