ನಗರದ ಚನ್ನಮ್ಮ ವೃತ್ತದಲ್ಲಿ ರಸ್ತೆ ಅಪಘಾತ; ವೃದ್ಧೆ ಸಾವು!

IMG-20240311-WA0004.jpg
Published on


ಬೆಳಗಾವಿ: ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಸಾರಿಗೆ ಬಸ್ಸಿನ ಹಿಂದಿನ ಚಕ್ರಕ್ಕೆ ಸಿಲುಕಿ 60 ವರ್ಷದ ವೃದ್ಧೆ ಮೃತಪಟ್ಟಿರುವ ಘಟನೆ ಸೋಮವಾರ ಸಂಭವಿಸಿದೆ.
ಸಿಗ್ನಲ್ ಬಿಟ್ಟಿತೆಂದು ಚಾಲಕ ಬಸ್ ಚಲಾಯಿಸುವಾಗ ಸಿಲುಕಿ ಅಜ್ಜಿ ಮೃತಪಟ್ಟಿದ್ದಾಳೆ‌. ರಸ್ತೆ ದಾಟಿ ಹೋಗುವಾಗ ಬಸ್ಸಿನ ಹಿಂಬಾಗದ ಚಕ್ರಕ್ಕೆ ಸಿಲುಕಿದ ಅಜ್ಜಿ ಮೃತಪಟ್ಟಿದ್ದಾಳೆ.ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ಪೋಲಿಸರು ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net