

ಚಳ್ಳಕೆರೆ: ಈಚೆಗೆ ಹೃದಯಾಘತದಿಂದ ಮೃತಪಟ್ಟಿದ್ದ ಚಳ್ಳಕೆರೆ ತಾಲೂಕು ಕಾಟಪ್ಪನಹಟ್ಟಿ ನಿವಾಸಿ, ಬಿಜೆಪಿ ಕಾರ್ಯಕರ್ತ ಶ್ರೀನಿವಾಸ್ ಅವರ ಮನೆಗೆ ಗುರುವಾರ ಪಕ್ಷದ ಕಾರ್ಯಕರ್ತರು ಭೇಟಿ ನೀಡಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೊಟ್ಟಿದ್ದ 25 ಸಾವಿರ ರೂ. ನಗದು ವಿತರಿಸಿದರು.
ಮುಖಂಡರಾದ ವಿಜಯೇಂದ್ರ, ಜೆ.ಕೆ.ವೀರಣ್ಣ, ಬಿ.ಎಂ.ಶ್ರೀನಿವಾಸ್, ಕಾಟಪ್ಪನಹಟ್ಟಿ ವೀರೇಶ್, ಗ್ರಾಪಂ ಸದಸ್ಯ ರವಿ ಇದ್ದರು.