ಚಿತ್ರಕಲಾ ಸ್ಪರ್ದೆ

20GDG06
Published on

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಇತ್ತೀಚಿಗೆ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ದೆ ನೆಡೆಯಿತು.ಜಾನಪದ ಕಲೆ, ನಿಸರ್ಗ ಸೇರಿದಂತೆ ವಿವಿಧ ಚಿತ್ರಕಲೆಯನ್ನು ಮಕ್ಕಳು ಬಿಡಿಸಿದರು. ರವಿ ಉದ್ದಣ್ಣವರ, ಆರ್​.ಎಸ್​. ಹಾದಿಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net