ಭಾಗ ೨-ಬೆಳಗಾವಿ ಜಿಲ್ಲೆ ಬೈಲಹೊಂಗಲದ ಲಾವಣ್ಯ ೪೯೬ ವಚನಗಳನ್ನು ಹೇಳಿ ಪ್ರಥಮಸ್ಥಾನ ಪಡೆದಿದ್ದಾರೆ. ಚಿತ್ರದುರ್ಗದ ಶಿಕ್ಷಕಿ ಗೀತಾ ರುದ್ರೇಶ್ ೧೬೭ ವಚನ ಹೇಳುವುದರ ಮೂಲಕ ದ್ವಿತೀಯ,ಚಿತ್ರದುರ್ಗದ ಮಾಳಪ್ಪನಹಟ್ಟಿ ಸ್ಪೂರ್ತಿ ೯೨ ವಚನ ಹೇಳಿ ತÊತೀಯ ಸ್ಥಾನ ಹಾ ಗೂ ಹೊಳಲ್ಕೆರೆಯ ಸ್ಪಂದನಾಪಟೇಲ್ ಅವರು ಸಮಾಧಾನಕರ ಸ್ಥಾನ ಪಡೆದಿದ್ದಾರೆ. ವಿಜೇತರಿಗೆ ನಗದು ಬಹುಮಾನ,ಪ್ರಮಾಣ ಪತ್ರ ಹಾ ಗೂ ಸ್ಮರಣಿಕೆಯನ್ನು ವಚನ ಕಾರ್ತಿಕ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.