

ಪ್ರಮುಖ ಮುಖ್ಯಾಂಶಗಳು
ಗಣಿಬಾಽತ ಪ್ರದೇಶಗಳಲ್ಲಿ ಗಾಳಿ ಗುಣಮಟ್ಟ ಅಳೆಯಲು ಹಾಗೂ ಶಬ್ಧ ಮಾಪ
ನಕ್ಕೆ ಆಯ್ದ ಸ್ಥಳಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ಕೆಎಂಇಆರ್‌ಸಿ ಅನುದಾನ ಮಂಜೂರು ಮಾಡಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ನಿರ್ಮಾಣವಾಗಲಿವೆ. ಕೆರೆಗಳು ಕಲುಷಿತಗೊಂಡಿರುವುದಕ್ಕೆ ಸಂಬAಽಸಿದAತೆ ಚಿತ್ರದುರ್ಗ ನಗರಸಭೆ ವಿರುದ್ಧ ಮೊಕದ್ದಮೆ ಹೂಡಲಾಗಿದೆ.
ಮತ್ತೊಮ್ಮೆ ಪ್ರಕರಣ ದಾಖಲಿಸಲು ಶೋಕಾಸ್ ನೋಟಿಸ್ ಕೊಡಲಾಗಿದೆ.