ರಾಯಾಪುರ ಗ್ರಾಪಂ ಅಧ್ಯಕ್ಷೆ ಕರಿಬಸಮ್ಮ ಧನಂಜಯ, ದ್ರಾಕ್ಷಾರಸ ಮಡಳಿ ಅಧ್ಯಕ್ಷ ಡಾ. ಯೋಗೇಶ್‌ಬಾಬು, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಎನ್.ವೈ. ಚೇತನ, ಮುಖಂಡರಾದ ಪಟೇಲ್ ಜಿ. ಪಾಪಾನಾಯಕ, ಕೆ. ಜಗಲೂರಯ್ಯ, ಡಿ.ಎಂ. ಈಶ್ವರಪ್ಪ, ಪಿ.ಒ. ಮುತ್ತಯ್ಯ, ರಾಮ್‌ದಾಸ್, ಓಬಣ್ಣ, ಪಾಪಣ್ಣ, ರೇವಣ್ಣ, ಜಿ.ಪಿ. ಸುರೇಶ, ರಘುಮೂರ್ತಿ, ವಿ. ಮಾರನಾಯಕ, ಪಾಲಯ್ಯ, ಕುಮಾರ, ಭಕ್ತ ಪ್ರಹ್ಲಾದ, ವಿಜಯ್, ಗಂಗಾಧರ, ಮಹಾಂತೇಶ್ ಹಾಗೂ ಗ್ರಾಮಸ್ಥರು ಇದ್ದರು.