ಶಿವಶರಣೆ ನಾಗಲಾಂಬಿಕೆ ಜವಾಬ್ದಾರಿಯುತ ಸಾಧಕಿ

ಚಿತ್ರದುರ್ಗದಲ್ಲಿ ಸೋಮವಾರ ಶಿವಶರಣರಾದ ಶಂಕರದಾಸಿಮಯ್ಯ ಹಾಗೂ ನಾಗಲಾಂಬಿಕೆ ತಾಯಿ ಅವರ ಜಯಂತ್ಯುತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಬಸವ ಮುರುಘೇಂದ್ರ ಸ್ವಾಮೀಜಿ ಇತರರು ಇದ್ದರು.
ಚಿತ್ರದುರ್ಗದಲ್ಲಿ ಸೋಮವಾರ ಶಿವಶರಣರಾದ ಶಂಕರದಾಸಿಮಯ್ಯ ಹಾಗೂ ನಾಗಲಾಂಬಿಕೆ ತಾಯಿ ಅವರ ಜಯಂತ್ಯುತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಬಸವ ಮುರುಘೇಂದ್ರ ಸ್ವಾಮೀಜಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಶರಣ ಶಂಕರದಾಸಿಮಯ್ಯ
  • ಶಿವಶರಣೆ ನಾಗಲಾಂಬಿಕೆ ತಾಯಿ
  • ಕಲ್ಯಾಣ ಕ್ರಾಂತಿ
ಚಿತ್ರದುರ್ಗ:

ಬಸವಣ್ಣನ ಅಕ್ಕ ನಾಗಲಾಂಬಿಕೆ ಜವಾಬ್ದಾರಿಯುತ ಸಾಧಕಿ ಎಂದು ಜಿಪಂ ನಿವೃತ್ತ ಯೋಜನಾಽಕಾರಿ ಎಂ.ಬಿ.ಶಂಕ್ರ ಪ್ಪ ಹೇಳಿದರು.

ಮುರುಘಾಮಠದಲ್ಲಿ ಸೋಮವಾರ ಶಿವಶರಣ ಶಂಕರದಾಸಿಮಯ್ಯ ಹಾಗೂ ಶಿವಶರಣೆ ನಾಗಲಾಂಬಿಕೆ ತಾಯಿಯವರ ಜಯಂತಿ ಆಚರಣೆಯಲ್ಲಿ ಮಾತನಾಡಿದರು.
ಬಸವಣ್ಣನವರ ಜೀವನದಲ್ಲಿ ಪ್ರಭಾವ ಬೀರಿದ ಮಾತೃಹÊದಯದ ತಾಯಿ ನಾಗಲಾಂಬಿಕೆ. ಕಲ್ಯಾಣ ಕ್ರಾಂತಿ ಬಳಿಕ ಶರಣರ ವಚ ನಗಳಗಳನ್ನು ಉಳಿಸಲು ಉಳವಿಯ ಕಡೆಗೆ ಹೊರಡುತ್ತಾರೆ ಎಂದರು.
ಶರಣ ಶಂಕರ ದಾಸಿಮಯ್ಯ ಅವರು ಆಧ್ಯಾತ್ಮದ ಹಂಬಲದಿAದ ಅನುಭಾವಿಗಳನ್ನು ಭೇಟಿ ಮಾಡುತ್ತ ಅವರುಗಳ ಮಾರ್ಗ ದರ್ಶನದಲ್ಲಿ ಸಾಗಿದವರು ಎಂದು ವಿವರಿಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿದರು. ಬಸವ ಮುರು ಘೇಂದ್ರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಸಿದ್ಧಗಂಗಮ್ಮ ನಿರೂಪಿಸಿದರು. ಜಿ.ಯು. ಹೇಮ ಲತಾ ಸ್ವಾಗತಿಸಿದರು.
ವಚನಾಭಿಷೇಕ ಮುರುಘಾಮಠದ ಮೂಲಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮೀಜಿ ಅವರ

ಡಾ. ಬಸವಕುಮಾರ ಸ್ವಾಮೀಜಿ, ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿದರು. ಆಶಾ ಹಾಲಪ್ಪನಾಯಕ, ಗೋಪಿನಾಯಕ, ಚಂಪಾವತಿ ಮತ್ತಿತರ ಸೇವಾಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net