ಎಸ್‌ಜೆಎಂ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ. ಗುಡಸಿ, ಕೆಇಬಿ ಷಣ್ಮುಖಪ್ಪ, ಡಿಸಿಸಿ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ವೀರಶೈವ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಟೇಲ್ ಶಿವಕುಮಾರ್, ನಗರಸಭೆ ಮಾಜಿ ಅಧ್ಯಕ್ಷೆ ದೇವಿಕುಮಾರಿ ವಿಶ್ವನಾಥ್, ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ್, ಸಿ. ಹನುಮಂತಪ್ಪ, ಡಾ. ಪಾಲಾಕ್ಷಪ್ಪ, ಸೈಟ್‌ಬಾಬಣ್ಣ, ಕೆ.ಟಿ.ನಂದೀಶ್, ಪಿ. ವೀರೇಂದ್ರ ಕುಮಾರ್, ತುಮಕೂರಿನ ಶಶಿ ಹುಲಿಕುಂಟೆ, ಖಾಸಿಂಅಲಿ, ರಾಜಾನಾಯ್ಕ್, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಹಿರಿಯೂರಿನ ಜಯರಾಮ್ ಮತ್ತಿತರ ಪ್ರಮುಖರು ಮಾತನಾಡಿದರು.