ಆದ್ದರಿಂದ ಇಚ್ಛಾಶಕ್ತಿ ಪ್ರದರ್ಶಿಸಿದರೆ ಒಂದು ವರ್ಷದೊಳಗೆ ಕೇಂದ್ರದಿAದ ಅನುದಾನ ಪಡೆಯಲು ಸಾಧ್ಯವಾಗಬಹುದು. ರಾಜ್ಯದ ಸಂಸದರು ತಮ್ಮ ಬದ್ಧತೆ ಪ್ರದರ್ಶಿಸಬೇಕಿದೆ ಎಂದರು. ಕೆ.ಆರ್. ದಯಾನಂದ, ಪ್ರೊ.ಜೆ.ಯಾದವರೆಡ್ಡಿ, ಕೆ.ಪಿ. ಭೂತಯ್ಯ, ಹಂಪಯ್ಯನಮಾಳಿಗೆ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ಷÀಣ್ಮುಖ ಇದ್ದರು.