ಹಂತ ಮೂರು: ಮೋನಿಷಾ-ಭಾಷಣ ಹಿಂದಿ(ಪ್ರ), ಅಪೂರ್ವ ಮತ್ತು ತಂಡ - ಜಾನಪದ ನÊತ್ಯ(ಪ್ರ), ಆರ್.ಎಂ. ವಿದ್ಯಾಶ್ರೀ-ಭಾಷಣ ಕನ್ನಡ(ದ್ವಿ), ರಶ್ಮಿತಾ-ಭಾಷಣ ಇಂಗ್ಲಿಷ್(ದ್ವಿ), ನಾಗಪ್ರಣತಿ-ಧಾರ್ಮಿಕ ಪಠಣ ಸಂಸ್ಕೃತ(ದ್ವಿ), ಬಿ.ಜಿ. ಕÊತಿಕಾ- ಚರ್ಚಾ ಸ್ಪರ್ಧೆ(ದ್ವಿ), ಸಿಂಚನಾ-ರAಗೋಲಿ(ದ್ವಿ), ಸಾನ್ವಿ-ಕವನ/ಪದ್ಯವಾಚನ(ದ್ವಿ), ಸೃಷ್ಟಿ-ಆಶು ಭಾಷಣ(ಪ್ರ), ಗಗನ ಪಡ್ವಿಡಿ-ಭರತನಾಟ್ಯ(ದ್ವಿ), ಕನ್ನಿಕಾ ವೀರು ಮತ್ತು ಶ್ರೇಯಾ-ಕ್ವಿಜ್(ದ್ವಿ).