ಹಿರಿಯ ಉಪನ್ಯಾಸಕರಾದ ಎಸ್.ಸಿ. ಪ್ರಸಾದ್,ಅಶ್ವಥ್‌ನಾರಾಯಣ, ತಿಪ್ಪೇಸ್ವಾಮಿ, ಜ್ಞಾನೇಶ್ವರಿ, ಬಿಇಒಗಳಾದ ಗಿರಿಜಾ, ಸಿ. ಎಂ.ತಿಪ್ಪೇಸ್ವಾಮಿ, ಸೈಯದ್‌ಮೋಸಿನ್, ಸುರೇಶ್, ನಿರ್ಮಲಾದೇವಿ, ಶಿಕ್ಷಣಾಽಕಾರಿ ತಿಪ್ಪೇಸ್ವಾಮಿ, ಡಿವೈಪಿಸಿ ವೆಂಕಟೇಶಪ್ಪ, ಬಿಆರ್‌ಸಿ ಸಂಪತ್ ಕುಮಾರ್, ವಸತಿ ಶಾಲೆ ಪ್ರಾಚಾರ್ಯ ಮಂಜುನಾಥರೆಡ್ಡಿ, ಉಪನ್ಯಾಸಕರಾದ ಎಸ್. ಬಸವರಾಜು, ಶಿವ ಲೀಲಾ, ಎಲ್. ರೇವಣ್ಣ, ರಾಮಚಂದ್ರಪ್ಪ, ಪದ್ಮಾ, ಮಂಜುಳಾ, ರಂಗಸ್ವಾಮಿ, ವಿಷಯ ಪರಿವೀಕ್ಷಕ ಕೆ.ಜಿ. ಪ್ರಶಾಂತ್, ನಿತ್ಯಾನಂದ, ರಂಗನಾಯ್ಕ, ತಾಂತ್ರಿಕ ಸಹಾಯಕ ಅವಿನಾಶ್, ಲಿಂಗರಾಜು ಇತರರು ಇದ್ದರು.