ಎ-ïಐಡಿ ಮೂಲಕ ಡಿಎಪಿ, ಯೂರಿಯಾ ಮಾರಾಟ ಮಾಡುವುದನ್ನು ಹಿಂಗಾರು ಬೆಳೆಗಳವರೆಗೆ ಕಡ್ಡಾಯಗೊಳಿಸಬಾರದು. ಎಸ್‌ಎಟಿಐ ಪೋರ್ಟಲ್ ಅನ್ನು ಮಾರಾಟ ಸ್ನೇಹಿಯಾಗಿ ರೂಪಿಸಬೇಕು ಎಂದು ಉಭಯ ಸರ್ಕಾರಕ್ಕೆ ಕೋರಿದರು. ಸಂಘದ ಅಧ್ಯಕ್ಷ ಎ.ಎನ್.ಚಂದ್ರಶೇಖರಪ್ಪ, ಸುದರ್ಶನ್ ರೆಡ್ಡಿ, ರಘು, ಉದಯ್‌ಶೆಟ್ಟಿ, ರವಿ ನಾಯ್ಡು, ರವಿಕುಮಾರ್ ಇತರರಿದ್ದರು.