

ಪ್ರಮುಖ ಮುಖ್ಯಾಂಶಗಳು
ಜಿಲ್ಲಾಽಕಾರಿ ಹೊಸ ಕಟ್ಟಡದಲ್ಲಿ ಜಿಲ್ಲಾ ಹಾಗೂ ಚಿತ್ರದುರ್ಗ ಉಪ ನೋಂದಾಣಿಽಕಾರಿ ಕಚೇರಿಗಳಿಗೆ ಸ್ಥಳಾವಕಾಶ ಕಲ್ಪಿಸುವ ಉದ್ದೇಶವಿದೆ. ಕೆಲವು ಉಪ ನೋಂದಣಾಽಕಾರಿ ಕಚೇರಿಗಳಿಗೆ ನಿವೇಶನ ಮಂಜೂರಾಗಿರುವ ಹಾಗೂ ಅನುದಾನಕ್ಕೆ ಸಂಬAಽಸಿದAತೆ ಇಲಾಖೆ ಅಽಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುವುದು.