೨೫ಕ್ಕೆ ಜಿಲ್ಲಾ ರೆಡ್ಡಿ ಜನಸಂಘದಿAದ ಪ್ರತಿಭಾ ಪುರಸ್ಕಾರ

ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ
ಜಿ.ಎಚ್. ತಿಪ್ಪಾರೆಡ್ಡಿ
ಜಿ.ಎಚ್. ತಿಪ್ಪಾರೆಡ್ಡಿ
Published on: 

ಚಿತ್ರದುರ್ಗ: ಜಿಲ್ಲಾ ರೆಡ್ಡಿ ಜನಸಂಘದಿAದ ಇಲ್ಲಿನ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ಅ.೨೫ರಂದು ಮಧ್ಯಾಹ್ನ ೧೨ಕ್ಕೆ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ತಿಳಿಸಿದ್ದಾರೆ.

೨೦೨೫-೨೬ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.೮೫ಕ್ಕಿಂತ ಅಽಕ ಅಂಕಗಳೊA ದಿಗೆ ಉತ್ತೀರ್ಣರಾದ ಸಮುದಾಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವು ದು.

೨೦೨೫ ನವೆಂಬರ್೧೧ರಿAದ ೨೦೨೬ ಸೆಪ್ಟೆಂಬರ್೩೦ರ ಅವಽಯ ಸಮುದಾಯದ ನಿವೃತ್ತ ಸರ್ಕಾರಿ ಅಽ ಕಾರಿ, ಸಿಬ್ಬಂದಿಯನ್ನು ಸಹ ಅಭಿನಂದಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net