ನ.೩೦ ರೊಳಗೆ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಬೇಕು. ಉದಾಸೀನ ತಾಳುವ ಅಽಕಾರಿಗಳನ್ನು ಹೊಣೆ ಮಾಡಿ ಅಮಾನತು ಮಾ ಡಬೇಕು. ಇಲ್ಲವಾದಲ್ಲಿ ಡಿಸೆಂಬರ್ ೧ ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಿಜಯಸೇನೆ ಜಿಲ್ಲಾಧ್ಯಕ್ಷ ಕೆ. ಟಿ.ಶಿವಕುಮಾರ್ ಹೇಳಿದರು. ವೀಣಾ ಗೌರಣ್ಣ, ಗೋಪಿನಾಥ್, ಮುಜಾಯಿದ್, ಅವಿನಾಶ್, ಅಖಿಲೇಶ್, ಜಗದೀಶ್, ಅಣ್ಣಪ್ಪ, ಆರ್. ಚಂದನಾ ಇತರರು ಇದ್ದರು.