

ಪ್ರಮುಖ ಮುಖ್ಯಾಂಶಗಳು
ಮೊಳಕಾಲ್ಮೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆ ಹಾನಿಗೆ ಸೂಕ್ತ ಪರಿಹಾರ ಕೊಡಿಸುವ ಬಾಂಡ್ ಕೊಟ್ಟರೆ ಮಾತ್ರ ಬೆಳೆ ವಿಮೆ ಪಾವತಿಗೆ ನಾವು ಸಿದ್ಧ. ಆಳುವ ಸರ್ಕಾರಗಳ ಕೈಗೊಂಬೆಯಾಗಿ ವರ್ತಿಸುತ್ತಿರುವ ಅಧಿಕಾರಿಗಳ ಕಂತೆ ಪುರಾಣಕ್ಕೆ ಮಣಿಯುವುದಿಲ್ಲ ಎಂದು ರೈತರು ಖಡಕ್ ಎಚ್ಚರಿಕೆ ನೀಡಿದರು.
Meeting